ಖಾಸಗಿತನ ನೀತಿಡಿಜಿಟಲ್ ಜಗಲಿಗಾಗಿ ಬಳಸುವ ಖಾಸಗಿತನ ನೀತಿ:

ಈ ಜಾಲತಾಣದಲ್ಲಿ ನೀವು ಬಳಸುವ ಯಾವುದೇ ಮಾಹಿತಿ ಅಥವಾ ವಸ್ತುಗಳು ನಿಮ್ಮ ನಿರ್ಧಾರದಲ್ಲಿರುತ್ತದೆ, ಹಾಗು ನಾವು ಯಾವುದೇ ರೀತಿಯಲ್ಲಿ ಜವಾಬ್ದಾರರಲ್ಲ.

ಈ ಜಾಲತಾಣದಲ್ಲಿ ಪ್ರಕಟವಾಗಿರುವ ಯಾವುದೇ ಸೇವೆಗಳು, ವಿಚಾರಗಳು, ಉತ್ಪನ್ನಗಳು ನಿಮ್ಮ ನಿರ್ದಿಷ್ಟ ಅವಶ್ಯಕತೆಗಳನ್ನು ಪೂರೈಸುತ್ತವೆಯೇ ಎಂದು ಖಚಿತ ಪಡಿಸಿಕೊಳ್ಳಿ, ಹಾಗು ಅದರ ಉಪಯುಕ್ತತೆಗೆ ನೀವೇ ಜವಾಬ್ದಾರರು.

ಈ ಜಾಲತಾಣವು ನಮ್ಮ ಪರವಾನಗಿ ಅಥವಾ ಮಾಲೀಕತ್ವದಲ್ಲಿ ಇರುತ್ತದೆ. ವಿಷಯವನ್ನು ಹೊರತುಪಡಿಸಿ, ವಿನ್ಯಾಸ, ನೋಟ, ತೋರಿಕೆ, ರೂಪ ಹಾಗು ದೃಶ್ಯ ಸಂಕೇತಗಳಿಗೆ ಸೀಮಿತವಾಗಿಲ್ಲ.ಇಲ್ಲಿ ಪ್ರಕಟಿಸಿರುವ ನಿಯಮ ಹಾಗು ಷರತ್ತುಗಳ ಭಾಗವಾಗಿರುವ ಕೃತಿಸ್ವಾಮ್ಯ ನೀತಿ ಅನುಗುಣಕ್ಕೆ ಹೊರತಾಗಿ ನಕಲು ಮಾಡುವುದು ಖಡಾಖಂಡಿತವಾಗಿ ನಿಷೇದಿಸಲಾಗಿದೆ.

ಈ ಜಾಲತಾಣದಲ್ಲಿ ಆಪರೇಟರ್ನ ಆಸ್ತಿಯಲ್ಲದ, ಪರವಾನಗಿ ಪಡೆಯದೇ, ಪ್ರತಿಮಾಡಿದ ಎಲ್ಲ ಟ್ರೇಡ್ಮಾರ್ಕ್ಗಳನ್ನು ಒಪ್ಪಿ ಪ್ರಕಟಿಸಲಾಗಿದೆ. ಈ ಜಾಲತಾಣದ ಅನಧಿಕೃತ ಬಳಕೆ ಒಂದು ಕ್ರಿಮಿನಲ್ ಅಪರಾಧ ಆಗಿದ್ದು ಹಾಗು ನಷ್ಟ ಪರಿಹಾರ ಮೊಕ್ಕದ್ದಮೆಗೆ ಎಡೆ ಮಾಡಿಕೊಡಬಹುದು.

ಕಾಲಕಾಲಕ್ಕೆ ಈ ಜಾಲತಾಣದಲ್ಲಿ ಬೇರೆ ಜಾಲತಾಣದ ಸಂಪರ್ಕ ವಿವರಗಳು ಪ್ರಕಟಿಸುವ ಸಾಧ್ಯತೆ ಇದ್ದು, ಅವು ನಿಮ್ಮ ಉಪಯೋಗಕ್ಕೆ ಹಾಗು ಮಾಹಿತಿ ನೀಡುವ ಉದ್ದೇಶದಿಂದ ಮಾತ್ರ. ಅವನ್ನು ಯಾವುದೇ ರೀತಿಯಲ್ಲಿ ಸಮರ್ಥಿಸುವ ಅಥವಾ ಧೃಡೀಕರಿಸುವ ಇಂಗಿತವಲ್ಲ. ಅಂತಹ ಜಾಲತಾಣದಲ್ಲಿರುವ ಯಾವುದೇ ವಿಷಯಕ್ಕೆ ನಾವು ಯಾವ ರೀತಿಯಲ್ಲೂ ಜವಾಬ್ದಾರರಲ್ಲ.

ಈ ಜಾಲಾತಾಣದ ಉಪಯೋಗದಿಂದ ಉದ್ಭವಿಸುವ ಯಾವುದೇ ವಿವಾದಗಳು, ನ್ಯಾಯಾಲಯ ಅಥವಾ ಇತರೆ ನ್ಯಾಯಾಂಗ ಇಲಾಖೆಯಲ್ಲೇ ಪರಿಹರಿಸತಕ್ಕದ್ದು.ಲಾಗ್ ಕಡತ :

ಬಳಕೆದಾರರ ಚಲನ ಹಾಗು ಜನಸಂಖ್ಯಾ ಶಾಸ್ತ್ರವನ್ನು ಅರಿಯಲು ಡಿಜಿಟಲ್ ಜಗಲಿ ಲಾಗ್ ಕಡತಗಳನ್ನು ಬಳಸುತ್ತದೆ (ಇದರಲ್ಲಿ, ಐಪಿ ಸಂಖ್ಯೆ , ಬ್ರೌಸರ್ ಬಗೆ, ಇಂಟರ್ನೆಟ್ ಸೇವಾ ಪೂರೈಕೆದಾರರು, ಪ್ರಸ್ತಾಪಕ , ಕ್ಲಿಕ್ಗಳ ಸಂಖ್ಯೆ ಇತ್ಯಾದಿ ಇರುತ್ತದೆ). ಇಂತಹ ಮಾಹಿತಿ ಯಾವುದೇ ರೀತಿಯ ವೈಯುಕ್ತಿಕವಾಗಿ ಗುರುತಿಸಲ್ಪಡಬಹುದಾದ ಮಾಹಿತಿಗೆ ಜೋಡಣೆಯಾಗುವುದಿಲ್ಲ.ಕುಕೀಸ್ :

ಬಳಕೆದಾರರ ಆದ್ಯತೆಯನ್ನು ಡಿಜಿಟಲ್ ಜಗಲಿ ಕುಕಿ ರೂಪದಲ್ಲಿ ಸಂಗ್ರಹಿಸುತ್ತದೆ, ಬಳಕೆದಾರ ಉಪಯೋಗಿಸುವ ಅಥವಾ ಭೇಟಿ ಮಾಡುವ ಬಳಕೆದಾರ-ನಿಗದಿತ ಮಾಹಿತಿಯನ್ನು ದಾಖಲಿಸುತ್ತದೆ, ಬಳಕೆದಾರ ಬ್ರೌಸರ್ ಮೂಲಕ ನೀಡುವ ಮಾಹಿತಿ ಅಥವಾ ಬ್ರೌಸರ್ ಬಗೆಯ ಆಧಾರದ ಮೇಲೆ ಜಾಲತಾಣ ವಿವರಗಳನ್ನು ಒಗ್ಗುವಂತೆ ರೂಪಿಸುತ್ತದೆ.

ಖಾಸಗಿತನ ನೀತಿಯಲ್ಲಿ ಪ್ರಕಟಿಸಿರುವುದನ್ನು ಬಿಟ್ಟು ನಿಮ್ಮ ನಿಗದಿತ-ಒಪ್ಪಿಗೆ ಇಲ್ಲದೆ ವೈಯುಕ್ತಿಕವಾಗಿ ಗುರುತಿಸಬಹುದಾದ ನಿಮ್ಮ ಯಾವುದೇ ರೀತಿ ಮಾಹಿತಿಯನ್ನು ಬೇರಾವ ಮೂರನೇ ವ್ಯಕ್ತಿಗೆ, ಗುತ್ತಿಗೆ ಕೊಡುವುದಾಗಲಿ, ಪ್ರಸಾರವಾಗಲಿ, ಹಂಚುವುದಾಗಲಿ, ಹಸ್ತಾಂತರಿಸುವುದಾಗಲಿ, ಮರುಪಡಿಸುವುದಾಗಲಿ, ಬಹಿರಂಗ ಮಾಡುವುದಾಗಲಿ, ಮಾರುವುದಾಗಲಿ, ಪ್ರಚಾರಿಸುವುದಾಗಲಿ ಮಾಡುವುದಿಲ್ಲ. ಆದರೆ ನಾವು ನಿಮ್ಮ ಮಾಹಿತಿಯನ್ನು ಹೊಸ ಕೊಡುಗೆಗಳ ಮತ್ತು ಪರಿಷ್ಕೃರಣೆಗಳ ಬಗ್ಗೆ ನಿಮಗೆ ತಿಳಿಸಲು ಉಪಯೋಗಿಸಬಹುದು.ಖಾಸಗಿತನ ನೀತಿ ಬದಲಾವಣೆಗಳು:

ನಿಮಗೆ ಮುಂಗಡ ಸೂಚನೆ ನೀಡದೆ, ಈ ಖಾಸಗಿತನ ನೀತಿಯನ್ನು ತಿದ್ದುವುದಾಗಲಿ ಅಥವಾ ಬದಲಾಯಿಸುವ ಎಲ್ಲಾ ಹಕ್ಕು ಕಾಯ್ದಿರಿಸಲಾಗಿದೆ. ನಮ್ಮಲ್ಲಿರುವ ನಿಮ್ಮ ಯಾವುದೇ ಮಾಹಿತಿ ತಪ್ಪು ಅಥವಾ ಅಪೂರ್ಣವೆನಿಸಿದ್ದಲ್ಲಿ, ಕೂಡಲೇ ನಮನ್ನು ಸಂಪರ್ಕಿಸಿ.

Pending draft ... ಸಂಪಾದನಾಕಾರ್ಯಕ್ಕೆ ಮರಳಲು ಕ್ಲಿಕ್‌ಮಾಡಿ
Discard draft