ನಿಯಮಗಳು ಮತ್ತು ಷರತ್ತುಗಳು


ಈ ಜಾಲತಾಣ, ಇ - ಕನ್ನಡ (ಒಟ್ಟಾರೆಯಾಗಿ, " ಜಾಲತಾಣ " ಅಥವಾ " ಡಿಜಿಟಲ್ ಜಗಲಿ ಎಂದು ನಿಯಮಗಳು ಮತ್ತು ಷರತ್ತಿನಲ್ಲಿ ಉಲ್ಲೇಖಿಸಲಾಗಿದೆ) ನ ಒಂದು ಭಾಗವಾಗಿದ್ದು, ಇದನ್ನು ಬಳಸುವ ಅಥವಾ ಪ್ರವೇಶಿಸುವ ನೀವು ( ನೀವು, ಸಂದರ್ಶಕ ಅಥವಾ " end user ") ಈ ಷರತ್ತು ಮತ್ತು ನಿಯಮಗಳಿಗೆ ಒಪ್ಪಿರುತ್ತೀರಿ.

ನೀವು ಈ ಷರತ್ತು ಮತ್ತು ನಿಯಮಗಳನ್ನು ಒಪ್ಪದಿದ್ದರೆ, ಜಾಲತಾಣವನ್ನು ಬಳಸುವುದಾಗಲಿ ಅಥವಾ ಪ್ರವೇಶಿಸುವುದಾಗಲಿ ಈ ಒಡನೆ ನಿಲ್ಲಿಸಿ.

ಈ ಮೂಲಕ ನೀವು ಈ ಜಾಲತಾಣದಿಂದ ಪಡೆದ ವಿಷಯವನ್ನು ಯಾವುದೇ ರೀತಿಯಲ್ಲಿ ಮಾರ್ಪಾಡು, ನಕಲು,ಹಂಚುವಿಕೆ, ಮರು ಸೃಷ್ಟಿಸುವುದು , ಬಿತ್ತರಿಸುವುದು, ನಿರ್ವಹಿಸುವುದು, ಪುನರುತ್ಪಾದಿಸುವುದು, ಪ್ರಕಾಶಿಸುವುದು, ಪರವಾನಗಿ, ಹಸ್ತಾಂತರಿಸುವುದು, ದಾರಿ ತಪ್ಪಿಸುವುದು ಅಥವಾ ಮಾರುವುದಾಗಲಿ ಮಾಡುವುದಿಲ್ಲ ಎಂದು ಒಪ್ಪಿರುತ್ತೀರಿ.

ಮೂರನೇ ವ್ಯಕ್ತಿ ಜಾಲತಾಣಗಳು :

ಈ ಜಾಲತಾಣದಲ್ಲಿ, ಮೂರನೇ ವ್ಯಕ್ತಿ ಜಾಲತಾಣಗಳ ವಿಳಾಸವನ್ನು ಪ್ರಕಟಿಸಿರಬಹುದು. ಈ ವಿಳಾಸಗಳು ಕೇವಲ ಅನುಕೂಲಕ್ಕಾಗಿ ಒದಗಿಸಲಾಗಿದ್ದು, ಇದರೊಟ್ಟಿಗೆ ಇ - ಕನ್ನಡ ದ ಯಾವುದೇ ರೀತಿಯ ಜತೆಗಾರಿಕೆ ಅಥವಾ ಸಮರ್ಥನೆಯಾಗಲಿ ಇಲ್ಲ.

ಒಪಂದದ ತಿದ್ದುಪಡಿಗಳು .

ಈ ಒಪ್ಪಂದದಲ್ಲಿ ಇರುವ ಷರತ್ತು ಮತ್ತು ನಿಯಮಗಳನ್ನು ಬದಲಾಯಿಸುವ ಸಂಪೂರ್ಣ ಹಕ್ಕನ್ನು ಇ - ಕನ್ನಡ ಕಾಯ್ದಿರಿಸಿಕೊಂಡಿದೆ. ಹಾಗು ಈ ಮೂಲಕ ನೀವು ಈ ಜಾಲತಾಣವನ್ನು ಕಾಲಕಾಲಕ್ಕೆ ಪರಿಶೀಲಿಸಿವುದು ನಿಮ್ಮ ಜವಾಬ್ದಾರಿ ಎಂದು ಒಪ್ಪಿ ಗುರುತಿಸಿರುವಿರಿ. ಒಂದು ವೇಳೆ ಆ ರೀತಿಯ ಒಪ್ಪಂದ ತಿಡುಪಾಡಿ ಆದಲ್ಲಿ, ಹಾಗು ನೀವು ಜಾಲತಾಣವನ್ನು ಉಪಯೋಗಿಸುತಿದ್ದರೆ ನಿಮಗೆ ತಿದ್ದುಪಡಿಯ ಬಗ್ಗೆ ಅರಿವಿದೆ ಎಂದರ್ಥ ಹಾಗು ನೀವು ಪರಿಷ್ಕೃತ ಒಪ್ಪಂದಕ್ಕೆ ಬದ್ಧರಾಗಿರುತ್ತೀರಿ.



ಬಳಕೆಯ ಮುಕ್ತಾಯ .

ಸಂಪೂರ್ಣ ಜಾಲತಾಣ ಅಥವಾ ಅದರ ಯಾವುದೇ ಭಾಗಕ್ಕೆ, ಪ್ರವೇಶ ಹಾಗು ಲಭ್ಯತೆಯನ್ನು ಕೂಡಲೇ ತಡೆ ಹಿಡಿಯುವ ಮತ್ತು ನಿಲ್ಲಿಸುವ ಎಲ್ಲಾ ಹಕ್ಕನ್ನು ನಮ್ಮ ವಿವೇಚನಾನುಸಾರವಾಗಿ ಕಾಯ್ದಿರಿಸಿಕೊಂಡಿದ್ದೇವೆ.



ಭಾದ್ಯತೆಯ ಮಿತಿ .

ಯಾವುದೇ ಸಮಯದಲ್ಲೂ ಇ - ಕನ್ನಡ ಅಥವಾ ಅದರ ಅಂಗ ಸಂಸ್ಥೆಗಳು, ಈ ಜಾಲತಾಣದಿಂದ ಪಡೆದ ವಿಷಯ, ಮಾಹಿತಿ ಅಥವಾ ಜಾಲತಾಣದಿಂದಲೇ ಆಗಲಿ ಉಂಟಾಗುವ ಅಥವಾ ಅವನ್ನು ಉಪಯೋಗಿಸುವುದರಿಂದ ಆಗುವ ಯಾವುದೇ ಪರೋಕ್ಷ, ಪ್ರಾಸಂಗಿಕ, ವಿಶೇಷ, ಶಿಕ್ಷಾತ್ಮಕ ಅಥವಾ ಬೇರೆ ರೀತಿಯ ಹಾನಿಗಳಿಗೆ ಕಾನೂನು ಅಥವಾ ಬೇರೆ ರೀತ್ಯಾ ಬದ್ಧರಾಗಿರುವುದಿಲ್ಲ.

ಹಲುವು ನ್ಯಾಯವ್ಯಾಪ್ತಿಯು ಕೆಲುವು ಪರಿಣಾಮಕಾರಿ ಅಥವಾ ಪ್ರಾಸಂಗಿಕ ಹಾನಿಗಳಿಗೆ ಬಾಧ್ಯತಾ ನೀತಿಯನ್ನು ಅಳವಡಿಸಲು ಅವಕಾಶ ಕೊಡುವುದಿಲ್ಲ , ಅಂತಹ ಸಂದರ್ಭಗಳಲ್ಲಿ ಮೇಲಿನ ಮಿತಿಗಳು ಅನ್ವಯಿಸುವುದಿಲ್ಲ.



ನಷ್ಟ ಪರಿಹಾರ

ಯಾರಾದರೂ ಮೂರನೇ ವ್ಯಕ್ತಿಗೆ, ನೀವು ಪೋಸ್ಟ್ ಮಾಡಿದ, ಒದಗಿಸಿದ, ರವಾನಿಸಿದ ಅಥವಾ ಬೇರೆ ರೀತಿಯಲ್ಲಿ ಲಭ್ಯವಾಗುವಂತೆ ಮಾಡಿದ ಈ ಜಾಲತಾಣದ ಮಾಹಿತಿ ಅಥವಾ ekannada.karnataka.gov.in ನ ಸೇವೆಗಳಿಂದ, ನೀವು ಅವರ ಹಕ್ಕು ಅಥವಾ ನೀತಿ ಮತ್ತು ಷರತ್ತುಗಳ ಉಲ್ಲಂಘನೆ ಮಾಡಿದ ಕಾರಣ ಯಾವುದಾದರು ವಿವಾದ ಉದ್ಭವಿಸಿದ್ದಲ್ಲಿ, ನೀವು ಈ ಮೂಲಕ ಆ ವಿವಾದವನ್ನು ನಮ್ಮ ಮೇಲೆ ಹೇರುವುದಿಲ್ಲ ಅಥವಾ ನಮ್ಮ ಅಂಗ ಸಂಸ್ಥೆಗಳು, ನಿರ್ದೇಶಕರು, ಅಧಿಕಾರಿಗಳು, ಮಾರಾಟಗಾರರು, ಏಜೆಂಟರು, ಪಾಲುದಾರರು, ಅಥವಾ ನೌಕರರನ್ನೇ ಆಗಲಿ ಯಾರಿಗು ಹಾನಿ ಉಂಟು ಮಾಡುವುದಿಲ್ಲ ಹಾಗು ವಕೀಲರ ಶುಲ್ಕವನ್ನು ಒಳಗೊಂಡಂತೆ ಯಾವುದೇ ರೀತಿಯ ಬೇಡಿಕೆ ಅಥವಾ ವಾರಸತ್ವವನ್ನು ಕೇಳುವುದಿಲ್ಲ ಮತ್ತು ನಷ್ಟ ಪರಿಹಾರವನ್ನು ಒದಗಿಸುತ್ತೀರಿ ಎಂದು ಒಪ್ಪಿರುತ್ತೀರಿ.



ಹಕ್ಕುತ್ಯಾಗಗಳು ಹಾಗು ಬಾಧ್ಯತಾ ಮಿತಿ

ಈ ಜಾಲತಾಣವನ್ನು " ಹೇಗಿದೆಯೋ - ಹಾಗೆ " ನೀಡಲಾಗಿದೆ ಎಂದು ಅರ್ಥೈಸಿ ಒಪ್ಪಿರುತ್ತಿರಾ. ekannada.karnataka.gov.in ಗೆ ನಿಮ್ಮ ಪ್ರವೇಶದ ಸಾಮರ್ಥ್ಯವು ( ವೆಚ್ಚ ಹಾಗು ಖರ್ಚು ಒಳಗೊಂಡಂತೆ) ನಮ್ಮ ಜವಾಬ್ದಾರಿಯಲ್ಲ. ಅದರೊಟ್ಟಿಗೆ ಬಳಕೆದಾರರ ಸಂವಹನ ಅಥವಾ ವೈಯಕ್ತಿಕ ಸೆಟ್ಟಿಂಗ್ಗಳನ್ನು ಸಂಗ್ರಹಿಸವಲ್ಲಿ ಮತ್ತು ನಿರ್ವಹಿಸುವಲ್ಲಿ ವಿಫಲರಾದಲ್ಲಿ ಕಾನೂನು ಅಥವಾ ಯಾವುದೇ ರೀತ್ಯ ಬದ್ಧರಾಗಿಲ್ಲ.

ekannada.karnataka.gov.in ಅಥವಾ ಅದರ ಸೇವೆಗಳ ಮೂಲಕ ಪಡೆದ ಯಾವುದೇ ಮೌಖಿಕ ಅಥವಾ ಲಿಖಿತ, ಮಾಹಿತಿ ಅಥವಾ ಸಲಹೆ, ಈ ನಿಯಮಗಳು ಮತ್ತು ಷರತ್ತುಗಳಲ್ಲಿ, ಸ್ಪಷ್ಟವಾಗಿ ಹೇಳಲಾಗಿರುವುದನ್ನು ಬಿಟ್ಟು ಬೇರಾವ ಖಾತರಿಯನ್ನು ನೀಡುವುದಿಲ್ಲ. ಯಾವ ಸಂದರ್ಭದಲ್ಲೂ ekannada.karnataka.gov.in ಇಲ್ಲವೇ ಅದರ ಮಾಲೀಕರಾಗಲಿ, ನಿಮಗೆ ಅಥವಾ ಮೂರನೇ ವ್ಯಕ್ತಿಗೆ, ನೇರವಲ್ಲದ, ಸಾಂದರ್ಭಿಕ, ಆದರ್ಶಪ್ರಾಯ, ಪ್ರಾಸಂಗಿಕ, ವಿಶೇಷ ಅಥವಾ ದಂಡನಾತ್ಮಕ ಹಾನಿಗಳಿಗೆ ಭಾದ್ಯತೆ ಹೊಂದಿಲ್ಲ. ಅದರೊಟ್ಟಿಗೆ ekannada.karnataka.gov.in ಉಪಯೋಗಿಸುವುದರಿಂದ ಆಗಬಹುದಾದ ಲಾಭ ಹಾನಿ ಅಥವಾ ಆ ರೀತಿಯ ಹಾನಿಯ ಬಗ್ಗೆ ಮುಂಗಡವಾಗಿ ತಿಳಿಸಲ್ಪಟ್ಟಿದ್ದರೂ ಅವು ಭಾದ್ಯತೆಗೆ ಬಾಹಿರ.



ನ್ಯಾಯವ್ಯಾಪ್ತಿ

ಈ ಒಪ್ಪಂದವನ್ನು ಭಾರತ ಒಕ್ಕೂಟದ ಕಾನೂನುಗಳಿಗೆ ಅನುಗುಣವಾಗಿ ನಿರ್ಮಿಸಿ ನಿರ್ಣಯಿಸಲಾಗಿದೆ. ekannada.karnataka.gov.in ಅಥವಾ ಅದರ ಸೇವಗಳನ್ನುಉಪಯೋಗಿಸುವುದರಿಂದ ಉಂಟಾಗುವ ಯಾವುದೇ ವಿವಾದವನ್ನು ಭಾರತದ ಮಹಾರಾಷ್ಟ್ರದ ಮುಂಬೈನಲ್ಲಿರುವ ವಿಶೇಷ ನ್ಯಾಯವ್ಯಾಪ್ತಿ ಮತ್ತು ನ್ಯಾಯಾಲಯಗಳಿಗೆ ವರ್ಗಾಯಿಸಲು ವಿಪರ್ಯಯಗೊಳಿಸಲಾಗದಂತೆ ಒಪ್ಪಿರುತ್ತೀರಿ. ಯಾವ ನ್ಯಾಯವ್ಯಾಪ್ತಿಯಲ್ಲಿ ಈ ಷರತ್ತು ಹಾಗು ನಿಯಮಗಳು ಅನ್ವಯಿಸುವುದಿಲ್ಲವೋ ಅಲ್ಲಿ ekannada.karnataka.gov.in ಹಾಗು ಈ ವಾಕ್ಯವೃಂದವನ್ನು ಒಳಗೊಂಡಂತೆ ಬಳಸುವುದು ಅನಧಿಕೃತ. ನಿಮ್ಮ ekannada.karnataka.gov.in ಅಥವಾ ಅದರ ಸೇವೆಗಳ ಬಳಕೆಯಿಂದ ಮೂರನೇ ವ್ಯಕ್ತಿಗೆ ಏನಾದರು ವಿವಾದ ಉದ್ಭವವಾದಲ್ಲಿ ವಕೀಲರ ಶುಲ್ಕ ಒಳಗೊಂಡಂತೆ, ಯಾವುದೇ ರೀತಿಯ ಬೇಡಿಕೆ, ಹಾನಿ ಅಥವಾ ವಾರಸತ್ವವನ್ನು ನಮ್ಮ, ನಮ್ಮ ಅಂಗ ಸಂಸ್ಥೆಗಳು, ನಿರ್ದೇಶಕರು, ಅಧಿಕಾರಿಗಳು, ಮಾರಾಟಗಾರರು, ಏಜೆಂಟರು, ಪಾಲುದಾರರು, ಅಥವಾ ನೌಕರರ ಮೇಲಾಗಲಿ ಹೇರುವುದಿಲ್ಲ ಹಾಗು ನಷ್ಟ ಪರಿಹಾರ ಒದಗಿಸುತ್ತೀರಾ ಎಂದು ಒಪ್ಪಿರುತ್ತೀರಾ.

ಈ ನಿಯಮಗಳಲ್ಲಿನ ವಿಭಾಗ-ಶೀರ್ಷಿಕೆಗಳು ಮತ್ತು ಇತರ ತಲೆಬರಹಗಳು ನಿಮ್ಮ ಅನುಕೂಲಕ್ಕಾಗಿ ಮಾತ್ರ ಮತ್ತು ಯಾವುದೇ ಕಾನೂನು ಅಥವಾ ಒಪ್ಪಂದದ ಪರಿಣಾಮವನ್ನು ಹೊಂದಿರುವುದಿಲ್ಲ. ಯಾವುದೇ ರೀತಿಯ ಹಕ್ಕನ್ನು ಅಥವಾ ಯಾವುದಾದರು ನಿಯಮವಳಿ ಭಾಗವನ್ನು ಜಾರಿಗೊಳಿಸುವಲ್ಲಿ ಅಥವಾ ಪಾಲಿಸುವಲ್ಲಿ ಏನಾದರು ನಮ್ಮ ವೈಫಲ್ಯ ಕಂಡು ಬಂದಲ್ಲಿ ಅದು ಆ ಹಕ್ಕು ಅಥವಾ ನಿಯಮಾವಳಿ ಮಾಫಿ ಮಾಡಿರುವುದು ಎಂದಲ್ಲ. ಈ ನಿಯಮಗಳ ಯಾವುದಾದರು ಭಾಗದಲ್ಲಿ ಕೆಲುವು ನಿಯಮಗಳು ಕಾನೂನುಬಾಹಿರವಾಗಿದ್ದಲ್ಲಿ, ಬರಿದಾಗಿದ್ದಲ್ಲಿ ಅಥವಾ ಕಾರ್ಯಗತಕ್ಕೆ ಅಶಕ್ಯವಾಗಿದ್ದಲ್ಲಿ, ಅವು ವಿಚ್ಚೇದನೀಯ, ಹಾಗು ಬೇರೆ ಭಾಗಗಳ ಕಾರ್ಯಗತಕ್ಕೆ ಯಾವುದೇ ಅಡ್ಡಿ ಪಡಿಸುವುದಿಲ್ಲ.



ಕೊನೆಯ ನವೀಕರಣದ ದಿನಾಂಕ.

ಈ ಒಪ್ಪಂದವನ್ನು ಕೊನೆಯದಾಗಿ ಜೂನ್ 04, 2020 ರಂದು ನವೀಕರಿಸಲಾಗಿದೆ.

Pending draft ... ಸಂಪಾದನಾಕಾರ್ಯಕ್ಕೆ ಮರಳಲು ಕ್ಲಿಕ್‌ಮಾಡಿ
Discard draft