Show Categories
5
0

ಮಾನ್ಯರೇ

ಕನ್ನಡ ಭಾಷೆ ಇಂದು ಒಂದು ರಾಜ್ಯದ ಭಾಷೆಯಾಗಿ ಉಳಿದಿಲ್ಲ ಅದು ರಾಜ್ಯ ರಾಷ್ಟ್ರ , ಅಂತರಾಷ್ಟ್ರೀಯ ಮಟದಲ್ಲಿ ತನ್ನ ಪರದಿಯನ್ನು ವಿಸ್ತರಿಸಿಕೊಂಡಿದೆ . ಹೀಗಾಗಿ ಸಾಂಪ್ರದಾಯಕ ಶಾಲೆಗಳ ಮೂಲಕ ಇಂದು ಕನ್ನಡ ಕಲಿಕೆ ಸಾಧ್ಯವಿಲ್ಲ ಆದ್ದರಿಂದ ಡಿಜಿಟಲ್‌ ಮಾಧ್ಯಮದ ಮೂಲಕವಾಗಿ ಕನ್ನಡ ಕಲಿಸುವ ಕೆಲಸ ಮಾಡಲಾಗುತ್ತಿದೆ . ಇದಕ್ಕೆ ಸಂಬಧಿಸಿದಂತೆ ಪೂರಕ ಪಠ್ಯಗಳು , ವಿಡಿಯೋ ಆಡಿಯೋ , ಬಿತ್ತಿ ಚಿತ್ರಗಳು , ಅನಿಮೇಷನ್‌ ಗಳ ತಯಾರಿ ಮಾಡಬೇಕಾಗಿದೆ . ಆ ನಿಟ್ಟಿನಲ್ಲಿ ನಿಮ್ಮೇಲ್ಲರ ಸಲಹೆ ಮತ್ತು ಸಹಕಾರವನ್ನು ಆತ್ಮೀಯವಾಗಿ ಸ್ವೀಕರಿಸುತ್ತೇವೆ.

75
16

ಕನ್ನಡಿಗರ ಕನ್ನಡ ಪುಸ್ತಕ ಪ್ರೇಮವನ್ನು ಹೆಚ್ಚಿಸುವುದು ಮತ್ತು ಕನ್ನಡ ಪುಸ್ತಕಗಳ ಓದುಗರ ಸಂಖ್ಯೆಯನ್ನು ಹೆಚ್ಚಿಸಬೇಕು ಎಂಬುದು ನಮ್ಮ ಉದ್ದೇಶ

recent by Rudresh  ·  May 13 at 7:09 am
14
0

ಕನ್ನಡಿಗರ ಕನ್ನಡ ಪುಸ್ತಕ ಪ್ರೇಮವನ್ನು ಹೆಚ್ಚಿಸುವುದು ಮತ್ತು ಕನ್ನಡ ಪುಸ್ತಕಗಳ ಓದುಗರ ಸಂಖ್ಯೆಯನ್ನು ಹೆಚ್ಚಿಸಬೇಕು ಎಂಬುದು ನಮ್ಮ ಉದ್ದೇಶ

10
0

ಕನ್ನಡಿಗರ ಕನ್ನಡ ಪುಸ್ತಕ ಪ್ರೇಮವನ್ನು ಹೆಚ್ಚಿಸುವುದು ಮತ್ತು ಕನ್ನಡ ಪುಸ್ತಕಗಳ ಓದುಗರ ಸಂಖ್ಯೆಯನ್ನು ಹೆಚ್ಚಿಸಬೇಕು ಎಂಬುದು ನಮ್ಮ ಉದ್ದೇಶ

346
20

ವೈಜ್ಞಾನಿಕ ಯುಗದಲ್ಲಿ ಗಣಕಯಂತ್ರಗಳ ಬಳಕೆ ಹೆಚ್ಚಾಗುತ್ತಿರುವುದು
ನಮ್ಮೇಲ್ಲರಿಗೂ ತಿಳಿದ ವಿಚಾರವೇ ಆ ಹಿನ್ನಲೇ ಯಲ್ಲಿ ಆಂಗ್ಲ ಭಾಷೆಯು ತನ್ನ ವ್ಯವಹಾರಿಕಾ ವ್ಯಾಪ್ತಿಯನ್ನು ದಾಟಿ ನಮ್ಮಲ್ಲೆರ ಮನೆ ಮನಗಳನ್ನು ಆವರಿಸಿಕೊ‍ಳ್ಳುತ್ತಿದೆ. ಈ ನಿಟ್ಟಿನಲ್ಲಿ ನಮ್ಮ ಮಾತೃ ಭಾಷೆಯ ಬಳಕೆ ಕಡಿಮೆಯಾಗುತ್ತಿರುವುದು ಆತಂಕಕ್ಕೆ ದೂಡಿದೆ . ಇದಕ್ಕೆ ನಮ್ಮಲ್ಲಿರುವ ಏಕೈಕ ಮಾರ್ಗ ಅಂತರ್ಜಾಲದಲ್ಲಿ ಕನ್ನಡದ ಬಳಕೆ ಹೆಚ್ಚಾಗಬೇಕು ಆ ಮೂಲಕ ನಮ್ಮ ಭಾಷೆ ರಾಜ್ಯ ರಾಷ್ಟ್ರದ ಗಡಿದಾಟಿ ಅಂತರಾಷ್ರ್ಟೀಯ ಮಟ್ಟದಲ್ಲಿ ಮನ್ನಣೆಗೆ ಪಾತ್ರವಾಗಬೇಕು ಅಲ್ಲವೇ ? ಈ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಿಳಿಸಿ

recent by Belagavi  ·  Apr 23 at 2:44 pm
71
1

ನಮಸ್ಕಾರ,

ನಿಮ್ಮ ಇ ಕನ್ನಡ ಫೋರಂನಲ್ಲಿ ಇದು ಉದಾಹರಣೆ ಪೋಸ್ಟ್ ಆಗಿದೆ.
ಫೋರಂ ಬ್ಯಾಕೆಂಡ್‌ನಿಂದ ನೀವು ಎಲ್ಲಾ ಫೋರಂ ವಿಭಾಗಗಳನ್ನು ರಚಿಸಬಹುದು / ಮಾರ್ಪಡಿಸಬಹುದು / ಅಳಿಸಬಹುದು.

ದಯವಿಟ್ಟು ಬ್ಯಾಕೆಂಡ್‌ನಿಂದ ಫೋರಂ ಶೀರ್ಷಿಕೆ ಮತ್ತು ವಿವರಣೆಯನ್ನು ತಿದ್ದುಪಡಿ ಮಾಡಿ .

ಫ್ರಂಟ್-ಎಂಡ್‌ನಲ್ಲಿ ಲಾಗಿನ್ ಆಗಲು ಲಭ್ಯವಿರುವ ಏಕೈಕ ಬಳಕೆದಾರರು ನೀವು ಅನುಸ್ಥಾಪನೆಯ ಸಮಯದಲ್ಲಿ ಹೊಂದಿಸಿದ ಪಾಸ್‌ವರ್ಡ್‌ನೊಂದಿಗೆ ನಿರ್ವಾಹಕರಾಗಿದ್ದಾರೆ.

ನೀವು ಈ ಪೋಸ್ಟ್ ಅನ್ನು ಅಳಿಸಬಹುದು.

ಅಭಿನಂದನೆಗಳು,
ಇ ಕನ್ನಡ ತಂಡ

recent by Kolar  ·  Apr 23 at 12:19 pm
Categories
ಕ್ರಮಗಳು
Hide topic messages
Enable infinite scrolling
All posts under this topic will be deleted ?
Pending draft ... Click to resume editing
Discard draft